mood ಮೂಡಿ ಬಂದಾಗ

Wednesday, August 25, 2010

ಹುಟ್ಟುಹಬ್ಬದ ಶುಭಾಷಯಗಳು



ಇಪ್ಪತ್ತು ಹೆಜ್ಜೆಗಳು ಮುಗಿದಿವೆ
ಜೀವನವೆಂಬ ವನದಲ್ಲಿ.
ನಿರಂತರ ಹೆಜ್ಜೆಗಳು ನಿನದಾಗಿರಲಿ
ಜೀವನವೆಂಬ ಬನದಲ್ಲಿ,ನಿತ್ಯಹರಿದ್ವರ್ಣದ ವನದಲ್ಲಿ.


ಪ್ರತಿ ಹೆಜ್ಜೆಯಲ್ಲು ಯಶಸ್ಸು ನಿನ್ನೊಂದಿಗಿರಲಿ,
ಪ್ರತಿ ವಸಂತದಲ್ಲು ನಿನ್ನ ಸಂತಸ ಹೆಚ್ಚಾಗಲಿ,
ನಿ ಕಂಡ ಕನಸು ಬಲು ಬೇಗ ನನಸಾಗಲ್ಲಿ,
ಭಗವಂತನ ಆಶೀರ್ವಾದ ನಿನ್ನ ಮೇಲಿರಲ್ಲಿ.


ಗೆಳೆತನದ ಜೋಕಾಲಿ ಜೀಕಿದ ಗೆಳೆಯನಿಗೆ ವಂದನೆಗಳು,
ಸ್ನೇಹಕ್ಕೆ ಅರ್ಥ ಹೇಳಿದ ಮಿತ್ರನಿಗೆ ಅಭಿವಂದನೆಗಳು.
ನವ ವರ್ಷಕ್ಕೆ ಕಾಲಿಡುತ್ತಿರುವ ನವೀನನಿಗೆ,
ಹುಟ್ಟುಹಬ್ಬದ ಹಾರ್ತಿಕ ಶುಭಾಷಯಗಳು. -ವೆಂ.ಪ.ತ